ಮೌಲ್ಯಚಿಟ್ಸ್ ಪ್ರೆವೇಟ್ ಲಿಮಿಟೆಡ್ ಈ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದು ಎಲ್ಲಾ ವರ್ಗದ ಜನರಿಗೆ ಅವರವರ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಸೇವೆ ಸಲ್ಲಿಸುವ ಪಾರದರ್ಶಕವಾದ ಸಂಸ್ಥೆಯಾಗಿದೆ. ಇಲ್ಲಿ ರೂ. 1.00 ಲಕ್ಷದಿಂದರೂ. 5೦-೦೦ಲಕ್ಷದವರೆಗಿನ ಚಿಟ್ಸ್ ಗುಂಪುಗಳಿದ್ದು, ಜನರ ಸಾಮರ್ಥ್ಯನುಗುಣವಾಗಿ ವ್ಯವಹರಿಸಲು ಸಾರ್ವಜನಿಕರಿಗೆ ಸುಲಭವಾಗಿ ನೆರವು ಪಡೆಯಲು ಅನುಕೂಲಕರವಾಗಿರುತ್ತದೆ.