ದರ್ಪಣ ಸೌಹಾರ್ದ ಸಹಕಾರಿ ಸಂಘ “ರಿ”, ಹಾಸನ ಈ ಸಂಘವು ಸಹಕಾರಿ ತತ್ವದ ಅಡಿ 2019ರಲ್ಲಿ ಸ್ಥಾಪನೆಯಾಗಿರುತ್ತದೆ, ಇದು ಸಾರ್ವಜನಿಕರಿಂದ. ಖಾಯಂ ಠೇವಣೆ, ಉಳಿತಾಯ ಖಾತೆ, ಮತ್ತು ಪಿಗ್ಮಿಸಂಗ್ರಹಣೆಯನ್ನು ಮಾಡುವ ಮೂಲಕ ಆಕರ್ಷಕ ಬಡ್ಡಿಯನ್ನು ನೀಡುವ ಸಂಸ್ಥೆಯಾಗಿದೆ ಹಾಗೂ ತನ್ನ ಸದಸ್ಯರಿಗೆ ಅವಶ್ಯಕವಾದ ವ್ಯಾಪರ ಸಾಲ, ಸ್ಥಿರಾಸ್ಥಿ ಆಧಾರ ಸಾಲ, ಚಿನ್ನಾಭರಣ ಸಾಲ, ಪಿಗ್ಮಿ ಮೇಲಿನ ಸಾಲ ನೀಡುವ ಮೂಲಕ ತನ್ನಸದಸ್ಯರುಗಳಿಗೆ ಪಾರದರ್ಶಕವಾಗಿ ವಿಶ್ವಾಸಾರ್ಹ ಸಂಸ್ಥೆಯಾಗಿ ಕೆಲಸಮಾಡುತ್ತಿರುತ್ತದೆ.