ದರ್ಪಣ ಸಮೂಹ ಸಂಸ್ಥೆಗಳು ಹಿಂದಿನ ಸುಮಾರು ಇಪ್ಪತ್ತು ವರ್ಷಗಳಿಂದ ಹಲವಾರು ಸಂಘ ಸಂಸ್ಥೆಗಳಲ್ಲಿ ಅಪಾರ ಅನುಭವ ಹೊಂದಿದೆ ದಿ||19.01.2016 ರಂದು ದರ್ಪಣ ಸಮೂಹ ಸಂಸ್ಥೆಯನ್ನು ಸ್ಥಾಪಿಸಿ, ಇದರ ಅಡಿಯಲ್ಲಿ 1. ಹಾಸನ ಜಿಲ್ಲಾದರ್ಪಣ ದಿನಪತ್ರಿಕೆ 2. ಮೌಲ್ಯಚಿಟ್ಸ್ ಪ್ರೆವೇಟ್ “ಲಿ” 3. ದರ್ಪಣ ಸೌಹರ್ದ ಸಹಕಾರ ಸಂಘ “ರಿ”. ಈ ರೀತಿ ಸಂಘ ಸಂಸ್ಥೆಗಳನ್ನು ತೆರೆದು ಎಲ್ಲಾ ವರ್ಗದ ಜನರಿಗೆ ಸಾರ್ವಜನಿಕವಾಗಿ ನೆರವು ನೀಡುತ್ತ, ಈ ಮೂಲಕ ಸಂಸ್ಥೆಯಲ್ಲಿ 25 ಜನ ನೌಕರರಿಗೆ ಉದ್ಯೋಗ ನೀಡಿ ಸೇವೆ ಸಲ್ಲಿಸುತ್ತ ಬರುತ್ತಿರುತ್ತದೆ, ಜೊತೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಕಾರ್ಯಕ್ರಮ, ಪ್ರತಿಭಾವಂತ ಮಕ್ಕಳ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಸಾರ್ವಜನಿಕ ವಿಶ್ವಾಸ ಹೊಂದಿ ಪಾರದರ್ಶಕತೆಯಿಂದ ನೆಡೆದು ಬರುತ್ತಿರುತ್ತದೆ.